Surprise Me!

FIFA world cup 2018 : ಸ್ವಿಜರ್ಲ್ಯಾಂಡ್ ತಂಡದ ಪ್ರಮುಖಾಂಶಗಳು | Oneindia kannada

2018-06-05 268 Dailymotion

2018ರ ಈ ವಿಶ್ವಕಪ್ ಗಾಗಿ ಗ್ರೂಪ್ ಇ ಯಲ್ಲಿ ಸ್ವಿಜರ್ಲ್ಯಾಂಡ್ ಕಣಕ್ಕಿಳಿದಿದೆ. ವ್ಲಾಡಿಮಿರ್ ಪೆಟ್ಕೊವಿಕ್ ತರಬೇತಿಯಲ್ಲಿರುವ ಸ್ವಿಜರ್ಲ್ಯಾಂಡ್ ಕೂಡ ಫುಟ್ಬಾಲ್ ಕ್ಷೇತ್ರದಲ್ಲಿ ತನ್ನದೇ ಸಾಧನೆಯಿಂದ ಗುರುತಿಸಿಕೊಂಡಿದೆ. 23 ಆಟಗಾರ ತಂಡದೊಂದಿಗೆ ಸ್ವಿಜರ್ಲ್ಯಾಂಡ್ ಫುಟ್ಬಾಲ್ ಸಮರಕ್ಕೆ ಸಜ್ಜಾಗಿದ್ದು ಪ್ರಬಲ ಪೈಪೋಟಿ ನಡೆಸುವ ನಿರೀಕ್ಷೆಯಿದೆ. <br /> <br /> Everybody has their own favorites this season before FIFA worldcup . Here is why Switzerland can be your's

Buy Now on CodeCanyon